Bible Language

1 Peter 5:4 (NET) New English Translation

Versions

KNV   ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.
ERVKN   ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.
IRVKN   § ಇಬ್ರಿ. 13:20: ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು * 1 ಪೇತ್ರ. 1:4, 7; 4:13; 5:1, 10: ಎಂದಿಗೂ ಬಾಡದ ಮಹಿಮೆಯ 1 ಕೊರಿ 9:25; ಯಾಕೋಬ 1:12: ಕಿರೀಟವನ್ನು ಹೊಂದುವಿರಿ. PEPS