Bible Language

Psalms 71:21 (NCV) New Century Version

Versions

KNV   ನೀನು ನನ್ನ ಗೌರವವನ್ನು ಹೆಚ್ಚಿಸಿ ಎಲ್ಲಾ ಕಡೆಯಿಂದಲೂ ನನ್ನನ್ನು ಆದರಿಸುವಿ.
ERVKN   ನೀನು ನನ್ನ ಘನತೆಯನ್ನು ಮೊದಲಿಗಿಂತಲೂ ಹೆಚ್ಚಿಸುವೆ. ನೀನೇ ನನ್ನನ್ನು ಸಂತೈಸುವೆ.
IRVKN   ನನ್ನ ಗೌರವವನ್ನು ಹೆಚ್ಚಿಸು;
ನನಗೆ ಅಭಿಮುಖನಾಗಿ ಸಂತೈಸು.