Bible Language

Jeremiah 7:20 (NCV) New Century Version

Versions

KNV   ಆದದರಿಂದ ಕರ್ತ ನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಸ್ಥಳದ ಮೇಲೆಯೂ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹೊಲದ ಮರಗಳ ಮೇಲೆಯೂ ಭೂಮಿಯ ಫಲದ ಮೇಲೆಯೂ ನನ್ನ ಕೋಪವೂ ಮತ್ತು ಉಗ್ರತೆಯೂ ಹೊಯ್ಯಲ್ಪಡುವದು; ಅದು ಉರಿಯುವದು ಆರಿಹೋಗುವದಿಲ್ಲ.
ERVKN   ಯೆಹೋವನು ಇಂತೆಂದನು: “ನಾನು ಸ್ಥಳಕ್ಕೆ ವಿರೋಧವಾಗಿ ನನಐ ಕೋಪವನುಐ ತೋರಿಸುವೆನು. ನಾನು ಜನರನೂಐ ಪ್ರಾಣಿಗಳನೂಐ ದಂಡಿಸುವೆನು. ಕಾಡಿನ ಮರಗಳನೂಐ ಹೊಲದ ಙೆಳೆಗಳನೂಐ ದಂಡಿಸುವೆನು. ನನಐ ಕೋಪವು ಉರಿಯುವ ಙೆಂಕಿಯಂತಿರುವದು; ಅದನುಐ ತಡೆಯಲು ಯಾರಿಗೂ ಸಾಧ್ಯವಿಲ್ಲ.”
IRVKN   ಹೀಗಿರಲು ಕರ್ತನಾದ ಯೆಹೋವನ ಮಾತನ್ನು ಕೇಳಿರಿ, “ಆಹಾ, ನನ್ನ ಕೋಪವೆಂಬ ರೋಷಾಗ್ನಿಯು ಸ್ಥಳದಲ್ಲಿ ಸುರಿಯಲ್ಪಡುವುದು; ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ, ಕಾಡುಮರಗಳ ಮೇಲೆಯೂ, ಭೂಮಿಯ ಬೆಳೆಯ ಮೇಲೆಯೂ ಅದನ್ನು ಸುರಿಯುವೆನು; ಅದು ಆರದೆ ದಹಿಸುವುದು.” PEPS