Bible Language

Jeremiah 50 (NCV) New Century Version

Versions

KNV   ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು.
ERVKN   ಙಾಬಿಲೋನ್ ಮತ್ತು ಙಾಬಿಲೋನಿನ ಜನರ ಘಗ್ಗೆ ಯೆಹೋವನ ಸಂದೇಶವಿದು. ಸಂದೇಶವನುಐ ಯೆಹೋವನು ಯೆರೆಮೀಯನ ಮುಖಾಂತರ ಕೊಟ್ಟನು.
IRVKN   {ಬಾಬೆಲಿನ ವಿಷಯವಾದ ದೈವೋಕ್ತಿ} PS ಯೆಹೋವನು ಪ್ರವಾದಿಯಾದ ಯೆರೆಮೀಯನ ಮೂಲಕ ಕಸ್ದೀಯರ ದೇಶವಾದ ಬಾಬೆಲಿನ ವಿಷಯವಾಗಿ ಪ್ರಕಟಿಸಿದ ವಾಕ್ಯ.