Bible Language

Jeremiah 39:13 (NCV) New Century Version

Versions

KNV   ಹೀಗೆ ಕಾವಲು ದಂಡಿನ ಅಧಿಪತಿ ಯಾದ ನೆಬೂಜರದಾನನನ್ನೂ ನೆಬೂಷಜ್ಬಾನನನ್ನೂ ರಬ್‌ಶೇರಿಸ್‌ನನ್ನೂ ನೇರ್ಗಲ್‌ಸರೇಚರನನ್ನೂ ರಬ್ಮಾಗ ನನ್ನೂ ಬಾಬೆಲಿನ ಅರಸನ ಪ್ರಧಾನರೆಲ್ಲರನ್ನೂ ಕಳುಹಿಸಿದನು.
ERVKN   ರಾಜನ ವಿಶೇಷ ರಕ್ಷಕದಳದ ಅಊಪತಿಯಾದ ನೆಘೂಜರದಾನ್, ಙಾಬಿಲೋನಿನ ಸೈನ್ಯದ ಒಘ್ಬ ಮುಖ್ಯ ಅಊಕಾರಿಯಾದ ನೆಘೂಷಜ್ಬಾನ್, ದೊಡ್ಡ ಅಊಕಾರಿಯಾದ ನೇರ್ಗಲ್ ಸರೆಚರ್ ಮತ್ತು ಙಾಬಿಲೋನಿನ ಇನುಐಳಿದ ಸೈನ್ಯಾಊಕಾರಿಗಳು ಯೆರೆಮೀಯನನುಐ ಹುಡುಕಲು ಜನರನುಐ ಕಳುಹಿಸಿದರು.
IRVKN   ಅದಕ್ಕೆ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನ್, ಕಂಚುಕಿಯರ ಮುಖ್ಯಸ್ಥನಾದ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಮಸ್ತ ಮುಖ್ಯಾಧಿಕಾರಿಗಳು,