Bible Language

Ezekiel 7:7 (NCV) New Century Version

Versions

KNV   ದೇಶದಲ್ಲಿ ವಾಸಿಸುವವನೇ, ನಿನಗಾಗಿ ಮುಂಜಾನೆ ಬಂತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು ಮತ್ತು ಪರ್ವತಗಳ ಆರ್ಭಟದ ಧ್ವನಿ ಇಲ್ಲ.
ERVKN   ಇಸ್ರೇಲ್ ದೇಶದಲ್ಲಿ ವಾಸಿಸುವ ಜನರೇ, ನಿಮಗೆ ಆಪತ್ತು ಘರುವುದು, ಸಮಯವು ಘರುತ್ತಿದೆ. ದಿನವು ಸಮೀಪಿಸಿದೆ. ಙೆಟ್ಟಗಳ ಮೇಲೆ ಆನಂದ ಘೋಷಗಳ ಘದಲು ಯುದ್ಧದ ಕೂಗಾಟಗಳು ಇರುತ್ತವೆ.
IRVKN   ದೇಶ ನಿವಾಸಿಯೇ, ನಿನ್ನ ಗತಿ ಮುಗಿಯಿತು.
ಸಮಯ ಬಂದಿತು, ದಿನ ಸಮೀಪಿಸಿತು;
ಬೆಟ್ಟಗಳ ಮೇಲೆ ಕೇಳಿಸುವ ಧ್ವನಿಯು ಉತ್ಸಾಹ ಧ್ವನಿಯಲ್ಲ, ಅದು ಕಳವಳವೇ.