Bible Language

Ezekiel 21:12 (NCV) New Century Version

Versions

KNV   ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು; ಇದು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಎಲ್ಲಾ ಅಧಿಪತಿಗಳ ಮೇಲೆಯೂ ಇರುವದು; ಕತ್ತಿಯ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವದು. ಆದದರಿಂದ ತೊಡೆಯನ್ನು ಬಡಿದುಕೋ.
ERVKN   “‘ಙೊಙ್ಬೆಹಾಕು, ಕಿರುಚು, ನರಪುತ್ರನೇ, ಯಾಕೆಂದರೆ ಖಡ್ಗವು ನನಐ ಜನರ ಮೇಲೆ ಮತ್ತು ಇಸ್ರೇಲಿನ ಎಲ್ಲಾ ಅಊಪತಿಗಳ ಮೇಲೆ ಉಪಯೋಗಿಸಲ್ಪಡುವುದು. ಇಸ್ರೇಲನುಐ ಆಳುವವರಿಗೆ ಯುದ್ಧವು ಙೇಕು. ಆಗ ಅವರು ಖಡ್ಗವು ಘಂದಾಗ ನನಐ ಜನರೊಂದಿಗೆ ಇರಘಹುದು. ಆದುದರಿಂದ ನಿನಐ ತೊಡೆಗೆ ಘಡಿದು ಗಟ್ಟಿಯಾದ ಸಬರದಿಂದ ನಿನಐ ದುಃಖವನುಐ ಪ್ರದರ್ಶಿಸು.
IRVKN   ನರಪುತ್ರನೇ, ಕೂಗಿಕೋ, ಗೋಳಾಡು! ಖಡ್ಗವು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಪ್ರಭುಗಳೆಲ್ಲರ ಮೇಲೆಯೂ ಬಿದ್ದಿದೆ;
ಪ್ರಭುಗಳು ನನ್ನ ಜನರೊಂದಿಗೆ ಖಡ್ಗಕ್ಕೆ ತುತ್ತಾಗಿದ್ದಾರೆ; ತೊಡೆಯನ್ನು ಬಡಿದುಕೋ.’ ”