Bible Language

Psalms 147:9 (NASU) New American Standard Bible (Updated)

Versions

KNV   ಆತನು ಪಶುಗಳಿಗೂ ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾನೆ.
ERVKN   ದೇವರು ಪ್ರಾಣಿಗಳಿಗೂ ಪಕ್ಷಿಮರಿಗಳಿಗೂ ಆಹಾರ ಕೊಡುವನು.
IRVKN   ಆತನು ಪಶುಗಳಿಗೂ, ಕೂಗುತ್ತಿರುವ ಕಾಗೆಮರಿಗಳಿಗೂ
ಬೇಕಾದ ಆಹಾರಕೊಡುತ್ತಾನೆ.