Bible Language

Psalms 144:4 (NASU) New American Standard Bible (Updated)

Versions

KNV   ಮನುಷ್ಯನು ವ್ಯರ್ಥತೆಗೆ ಸಮಾನನಾಗಿದ್ದಾನೆ; ಅವನ ದಿವಸಗಳು ಕಳೆದುಹೋಗುವ ನೆರಳಿನ ಹಾಗಿವೆ.
ERVKN   ಮನುಷ್ಯನು ಕೇವಲ ಉಸಿರೇ. ಅವನ ಜೀವಮಾನವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.
IRVKN   ಮನುಷ್ಯನು ಬರೀ ಉಸಿರೇ,
ಅವನ ಜೀವಕಾಲವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.