Bible Language

Jeremiah 14:9 (NASU) New American Standard Bible (Updated)

Versions

KNV   ನೀನು ಯಾಕೆ ಗಾಬರಿಪಡುವ ಮನುಷ್ಯನ ಹಾಗೆಯೂ ರಕ್ಷಿಸಲಾರದ ಪರಾಕ್ರಮಶಾಲಿಯ ಹಾಗೆಯೂ ಇರಬೇಕು? ಆದರೂ ನೀನು, ಕರ್ತನೇ, ನಮ್ಮ ಮಧ್ಯದಲ್ಲಿ ಇದ್ದೀ, ನಿನ್ನ ಹೆಸರಿನಿಂದ ನಾವು ಕರೆಯಲ್ಪಟ್ಟಿದ್ದೇವೆ; ನಮ್ಮನ್ನು ಕೈ ಬಿಡಬೇಡ.
ERVKN   ನೀನು ಸ್ತಘ್ಧನಾಗಿರುವೆ; ಯಾರನೂಐ ರಕ್ಷಿಸಲಾಗದ ಸೈನಿಕನಂತಾಗಿರುವೆ. ಯೆಹೋವನೇ, ನೀನಾದರೊ ನಮ್ಮ ಜೊತೆಯಲ್ಲಿರುವೆ. ನಾವು ನಿನಐ ಹೆಸರಿನವರಾಗಿದ್ದೇವೆ. ಆದುದರಿಂದ ನಮ್ಮನುಐ ಕೈಬಿಡಙೇಡ.”
IRVKN   ಏಕೆ ಸ್ತಬ್ಧನಂತೆಯೂ * ಸ್ತಬ್ಧನಂತೆಯೂ ಅಥವಾ ಗಲಿಬಿಲಿಗೊಂಡವನಂತೆಯೂ , ರಕ್ಷಿಸಲಾರದ ಶೂರನ ಹಾಗೆಯೂ ಇದ್ದೀ?
ಆದರೂ ಯೆಹೋವನೇ, ನೀನು ನಮ್ಮ ಮಧ್ಯದಲ್ಲಿರುತ್ತಿ. ನಾವು ನಿನ್ನ ಹೆಸರಿನವರು, ನಮ್ಮನ್ನು ಕೈಬಿಡಬೇಡ.