Bible Language

Jeremiah 42:20 (NAHUM_3_1)

Versions

KNV   ನಮಗೋಸ್ಕರ ನಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡೆಂದೂ ನಮ್ಮ ದೇವರಾದ ಕರ್ತನು ಏನೇನು ಹೇಳುವನೋ ಅದನ್ನು ನಮಗೆ ತಿಳಿಸು, ಆಗ ನಾವು ಮಾಡುವೆವೆಂದೂ ಹೇಳಿ, ನನ್ನನ್ನು ನಿಮ್ಮ ದೇವರಾದ ಕರ್ತನ ಬಳಿಗೆ ಕಳುಹಿಸಿದಿರಿ.
ERVKN   ನೀವು ನಿಮಗೆ ಮರಣವನುಐ ಘರಮಾಡುವ ತಪ್ಪನುಐ ಮಾಡುತ್ತಿದ್ದೀರಿ. ನೀವು ನನಐನುಐ ನಿಮ್ಮ ದೇವರಾದ ಯೆಹೋವನಲ್ಲಿಗೆ ಕಳುಹಿಸಿದಿರಿ. ‘ನಮಗಾಗಿ ಯೆಹೋವನಾದ ನಮ್ಮ ದೇವರನುಐ ಪ್ರಾರ್ಥಿಸು. ದೇವರು ಮಾಡಙೇಕೆಂದು ಹೇಳಿದ್ದೆಲ್ಲವನುಐ ನಮಗೆ ಹೇಳು, ನಾವು ಯೆಹೋವನ ಆಜ್ಞೆಯನುಐ ಪಾಲಿಸುತ್ತೇವೆ’ ಎಂದು ನೀವು ಹೇಳಿದ್ದಿರಿ.