Bible Language

Isaiah 21:1 (LXXRP) Septugine Greek Old Testament with Grammar and Strong Code

Versions

KNV   ಸಮುದ್ರದ ಅಡವಿಯ ವಿಷಯವಾದ ದೈವೋಕ್ತಿ ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿಹೋಗುವಂತೆ ಅದು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತದೆ.
ERVKN   ಸಮುದ್ರದ ಮರುಭೂಮಿಗೆ ದುಃಖದ ಸಂದೇಶ: ಮರುಭೂಮಿಯ ಕಡೆಯಿಂದ ಏನೋ ಬರುತ್ತಿದೆ. ಅದು ನೆಗೆವಿನ ಕಡೆಯಿಂದ ಬೀಸುತ್ತಿರುವ ಗಾಳಿಯಂತೆ ಬರುತ್ತಿದೆ. ಅದು ಭಯಂಕರವಾದ ದೇಶದಿಂದ ಬರುತ್ತಿದೆ.
IRVKN   {ಬಾಬೆಲಿನ ವಿಷಯವಾದ ದೈವೋಕ್ತಿ} PS ಸಮುದ್ರ ಹಾಗೂ ಅಡವಿಯ ವಿಷಯವಾದ ದೈವೋಕ್ತಿ.
ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿಯಂತೆ
ಅರಣ್ಯದ ಕಡೆಯ ಭಯಂಕರ ದೇಶದಿಂದ (ದೊಡ್ಡ ಅಪಾಯ) ಬರುತ್ತದೆ ಎಂಬ