Bible Language

Ezekiel 44 (LXXRP) Septugine Greek Old Testament with Grammar and Strong Code

Versions

KNV   ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಹೊರಗಿನ ಪರಿಶುದ್ದ ಸ್ಥಳದ ಬಾಗಿಲಿನ ಮಾರ್ಗವಾಗಿ ಮತ್ತೆ ಬರಮಾಡಿದನು; ಅದು ಮುಚ್ಚಲ್ಪಟ್ಟಿತ್ತು.
ERVKN   ಘಳಿಕ ನನಐನುಐ ಮನುಷ್ಯನು ಆಲಯದ ಪೂರ್ವದಾಬರಕ್ಕೆ ತಂದನು. ನಾವು ದಾಬರದ ಹೊರಗಿದ್ದೆವು. ದಾಬರವು ಮುಚ್ಚಿತ್ತು.
IRVKN   {ಪೂರ್ವದ್ವಾರದ ಪ್ರವೇಶ ನಿಷೇಧ} PS ತರುವಾಯ ಪುರುಷನು ನನ್ನನ್ನು ಪವಿತ್ರಾಲಯದ ಪೂರ್ವದಿಕ್ಕಿನ ಹೊರಗಿನ ಹೆಬ್ಬಾಗಿಲಿಗೆ ತಿರುಗಿ ಕರೆದುಕೊಂಡು ಬಂದನು. ಅದು ಮುಚ್ಚಲ್ಪಟ್ಟಿತ್ತು.