Bible Language

Job 5:2 (LXXEN) English version of the Septuagint Bible

Versions

KNV   ಮೂಢನನ್ನು ಕೋಪವು ಕೊಲ್ಲು ವದು; ಬುದ್ಧಿಹೀನನನ್ನು ರೋಷವು ಸಾಯುವಂತೆ ಮಾಡುವದು.
ERVKN   ಮೂಢನ ಕೋಪವು ಅವನನ್ನೇ ಕೊಲ್ಲುವುದು. ಮೂರ್ಖನ ಹೊಟ್ಟೇಕಿಚ್ಚು ಅವನನ್ನೇ ಕೊಲ್ಲುವುದು.
IRVKN   ಕೋಪದಿಂದ ಮೂರ್ಖನಿಗೆ ನಾಶವು,
ರೋಷದಿಂದ ಮೂಢನಿಗೆ ಮರಣವು ಸಂಭವಿಸುವುದಲ್ಲವೇ.