Bible Language

Jeremiah 51:53 (LXXEN) English version of the Septuagint Bible

Versions

KNV   ಬಾಬೆಲ್‌ ಆಕಾಶಕ್ಕೆ ಏರಿದರೂ ಅದರ ಬಲದ ಉನ್ನತ ಸ್ಥಾನವನ್ನು ಭದ್ರಮಾಡಿದರೂ ಸೂರೆಮಾಡು ವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರೆಂದು ಕರ್ತನು ಅನ್ನುತ್ತಾನೆ.
ERVKN   ಙಾಬಿಲೋನ್ ನಗರವು ಗಗನ ಚುಂಬಿಯಾಗಿ ಙೆಳೆಯಘಹುದು. ಅದು ತನಐ ಕೋಟೆಗಳನುಐ ಭದ್ರಪಡಿಸಿಕೊಳ್ಳಘಹುದು. ಆದರೆ ನಗರದ ವಿರುದ್ಧ ಯುದ್ಧಮಾಡಲು ನಾನು ಜನರನುಐ ಕಳುಹಿಸುತ್ತೇನೆ. ಜನರು ಅದನುಐ ನಾಶಮಾಡುವರು.” ಇದು ಯೆಹೋವನ ನುಡಿ.
IRVKN   ಬಾಬೆಲ್ ಆಕಾಶದ ತನಕ ಬೆಳೆದು ಎತ್ತರವಾಗಿಯೂ ಮತ್ತು ಬಲವಾಗಿಯೂ ಇರುವ ತನ್ನ ಕೋಟೆಕೊತ್ತಲಗಳನ್ನು ಭದ್ರಪಡಿಸಿದರೂ,
ಹಾಳುಮಾಡುವವರು ನನ್ನ ಅಪ್ಪಣೆಯಿಂದ ಅದರ ಮೇಲೆ ಬೀಳುವರು.’ ಇದು ಯೆಹೋವನ ನುಡಿ.”