Bible Language

Jeremiah 51:21 (LXXEN) English version of the Septuagint Bible

Versions

KNV   ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ.
ERVKN   ಕುದುರೆಗಳನೂಐ ಅದರ ಸವಾರರನೂಐ ಜಜ್ಜಿಹಾಕಲು ನಾನು ನಿನಐನುಐ ಘಳಸುತ್ತೇನೆ. ರಥಗಳನೂಐ ಸಾರಥಿಗಳನೂಐ ಪುಡಿಪುಡಿ ಮಾಡಲು ನಾನು ನಿನಐನುಐ ಘಳಸುತ್ತೇನೆ.
IRVKN   ನಿನ್ನಿಂದ ರಾಜ್ಯಗಳನ್ನು ಅಳಿಸುತ್ತೇನೆ; ನಿನ್ನಿಂದ ಕುದುರೆಯನ್ನೂ ಮತ್ತು ಸವಾರನನ್ನೂ ಅಳಿಸಿಬಿಡುತ್ತೇನೆ;
ನಿನ್ನಿಂದ ರಥವನ್ನೂ, ಸಾರಥಿಯನ್ನೂ ನಾಶಮಾಡುತ್ತೇನೆ;