Bible Language

Jeremiah 37:8 (LXXEN) English version of the Septuagint Bible

Versions

KNV   ಕಸ್ದೀಯರು ತಿರುಗಿಕೊಂಡು ಪಟ್ಟಣಕ್ಕೆ ವಿರೋಧ ವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡುವರು.
ERVKN   ಘಳಿಕ ಙಾಬಿಲೋನಿನ ಸೈನ್ಯವು ಇಲ್ಲಿಗೆ ಘರುವುದು. ಅವರು ಜೆರುಸಲೇಮಿನ ಮೇಲೆ ಧಾಳಿ ಮಾಡುವರು. ಆಗ ಙಾಬಿಲೋನಿನ ಸೈನ್ಯವು ಜೆರುಸಲೇಮನುಐ ವಶಪಡಿಸಿಕೊಂಡು ಅದನುಐ ಸುಟ್ಟುಹಾಕುವುದು.’
IRVKN   ಕಸ್ದೀಯರು ಪುನಃ ಬಂದು ಪಟ್ಟಣದ ವಿರುದ್ಧವಾಗಿ ಹೋರಾಡಿ, ಆಕ್ರಮಿಸಿ ಅದನ್ನು ಬೆಂಕಿಯಿಂದ ಸುಟ್ಟುಬಿಡುವರು’ ” ಎಂಬುದು. PEPS