Bible Language

Jeremiah 33:6 (LXXEN) English version of the Septuagint Bible

Versions

KNV   ಇಗೋ, ನಾನು ಅದಕ್ಕೆ ಕ್ಷೇಮವನ್ನೂ ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಮಾಡಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು.
ERVKN   “‘ಅನಂತರ ನಾನು ನಗರದ ಜನರನುಐ ಕ್ಷಮಿಸುವೆನು. ಜನರು ಶಾಂತಿಯನೂಐ ಸುರಕ್ಷಣೆಯನೂಐ ಪಡೆಯುವಂತೆ ಮಾಡುವೆನು.
IRVKN   ಇಗೋ, ನಾನು ಪಟ್ಟಣವನ್ನು ಜೀರ್ಣೋದ್ಧಾರಮಾಡಿ, ಅದಕ್ಕೆ ಸಮಾಧಾನವನ್ನು ಕೊಟ್ಟು, ನಿವಾಸಿಗಳನ್ನು ಗುಣಪಡಿಸುವೆನು. ಸ್ಥೈರ್ಯ ಸಮಾಧಾನಗಳನ್ನು ಸಮೃದ್ಧಿಯಾಗಿ ಅವರ ಅನುಭವಕ್ಕೆ ತರುವೆನು.