Bible Language

Jeremiah 32:15 (LXXEN) English version of the Septuagint Bible

Versions

KNV   ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು --ಈ ದೇಶದಲ್ಲಿ ತಿರುಗಿ ಮನೆಗಳೂ ಹೊಲಗಳೂ ದ್ರಾಕ್ಷೇ ತೋಟಗಳೂ ಸ್ವಾಧೀನವಾಗುವವೆಂದು ಹೇಳುತ್ತಾನೆ.
ERVKN   ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು, ‘ಮುಂದಿನಕಾಲದಲ್ಲಿ ಇಸ್ರೇಲ್ ದೇಶದಲ್ಲಿ ನನಐ ಜನರು ಪುನಃ ಮನೆಗಳನುಐ, ಹೊಲಗಳನುಐ, ದ್ರಾಕ್ಷಿತೋಟಗಳನುಐ ಕೊಂಡುಕೊಳ್ಳುವರು’ ಎಂದು ಅನುಐತ್ತಾನೆ.”
IRVKN   ದೇಶದಲ್ಲಿ ಜನರು ಮನೆ, ಹೊಲ ಮತ್ತು ದ್ರಾಕ್ಷಿತೋಟಗಳನ್ನು ಪುನಃ ಕೊಂಡುಕೊಳ್ಳುವರು, ಕೊಡುವರು. ಇದು ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿ’ ” ಎಂದು ಖಂಡಿತವಾಗಿ ಹೇಳಿದೆನು. PS