Bible Language

Jeremiah 27:9 (LXXEN) English version of the Septuagint Bible

Versions

KNV   ಆದ ದರಿಂದ ನೀವು ಬಾಬೆಲಿನ ಅರಸನನ್ನು ಸೇವಿಸಬೇಡಿ ರೆಂದು ನಿಮಗೆ ಹೇಳುವ ನಿಮ್ಮ ಪ್ರವಾದಿಗಳಿಗೂ ಕಣಿಹೇಳುವವರಿಗೂ ಸ್ವಪ್ನಗಾರರಿಗೂ ಮಂತ್ರದ ವರಿಗೂ ನಿಮ್ಮ ಶೂನ್ಯಗಾರರಿಗೂ ಕಿವಿಗೊಡಬೇಡಿರಿ.
ERVKN   ಆದುದರಿಂದ ನಿಮ್ಮ ಪ್ರವಾದಿಗಳ ಮಾತುಗಳನುಐ ಕೇಳಙೇಡಿರಿ. ಮಾಟಮಾಂತ್ರಗಳನುಐ ಘಳಸಿ ಭವಿಷ್ಯವನುಐ ಹೇಳುವವರ ಮಾತುಗಳನುಐ ಕೇಳಙೇಡಿರಿ. ಕನಸುಗಳ ಗೂಢಾರ್ಥವನುಐ ಹೇಳುವೆವೆಂಘ ಜನರ ಮಾತುಗಳನುಐ ಕೇಳಙೇಡಿರಿ. ಸತ್ತವರೊಡನೆ ಮಾತನಾಡುವ ಅಥವಾ ಮಾಟಮಂತ್ರ ಮಾಡುವ ಜನರ ಮಾತುಗಳನುಐ ಕೇಳಙೇಡಿರಿ. ಅವರೆಲ್ಲರೂ, “ನೀವು ಙಾಬಿಲೋನಿನ ರಾಜನಿಗೆ ಗುಲಾಮರಾಗುವದಿಲ್ಲ” ಎಂದು ಹೇಳುವರು.
IRVKN   ‘ನೀವು ಬಾಬೆಲಿನ ಅರಸನ ಅಡಿಯಾಳಾಗುವುದಿಲ್ಲ’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು, ಶಕುನದವರು, ಕನಸಿನವರು, ಕಣಿಯವರು, ಮಾಟದವರು, ಇವರಿಗೆ ಕಿವಿಗೊಡಲೇಬಾರದು.