Bible Language

Ezekiel 4:12 (LXXEN) English version of the Septuagint Bible

Versions

KNV   ಇದಲ್ಲದೆ ನೀನು ಆಹಾರವನ್ನು ಬಾರ್ಲಿಯ ರೊಟ್ಟಿಗಳಂತೆ ತಿನ್ನಬೇಕು; ಮತ್ತು ಅದನ್ನು ಮನುಷ್ಯನೊಳಗಿಂದ ಬರುವ ಮಲದಿಂದ ಅವರ ಕಣ್ಣುಗಳ ಮುಂದೆ ಅಡಿಗೆಮಾಡಬೇಕು;
ERVKN   ನೀನು ಙಾರ್ಲಿ ರೊಟ್ಟಿಗಳನುಐ ಮಾಡುವಂತೆ ತಿನುಐವದಕ್ಕಾಗಿ ನೀನು ಪ್ರತಿದಿನ ರೊಟ್ಟಿಯನುಐ ಮಾಡಙೇಕು. ಒಣಗಿದ ಮನುಷ್ಯನ ಮಲದಲ್ಲಿ ಅದನುಐ ಸುಡಙೇಕು. ಙೆಂಕಿಯ ಮೇಲೆ ರೊಟ್ಟಿಯನುಐ ಕಾಯಿಸಙೇಕು. ನೀನು ರೊಟ್ಟಿಯನುಐ ಜನರ ಮುಂದೆ ಮಾಡಿ ತಿನಐಙೇಕು.”
IRVKN   ನೀನು ಸೌದೆಗೆ ಬದಲಾಗಿ ಮನುಷ್ಯರ ಮಲವನ್ನು ಉರಿಸಿ, ನಿನ್ನ ಜನರ ಕಣ್ಣೆದುರಿಗೆ ಹಿಟ್ಟನ್ನು ರೊಟ್ಟಿಮಾಡಿ ಜವೆಗೋದಿಯ ರೊಟ್ಟಿಗಳಂತೆ ತಿನ್ನು.