Bible Language

Ezekiel 1:25 (LXXEN) English version of the Septuagint Bible

Versions

KNV   ಅವುಗಳು ನಿಂತು ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸಿದಾಗ ಅವುಗಳ ತಲೆಗಳ ಮೇಲಿರುವ ಗಗನಮಂಡಲದೊಳಗಿಂದ ಒಂದು ಶಬ್ದವಾಯಿತು.
ERVKN   ಜೀವಿಗಳು ಚಲಿಸುವದನುಐ ನಿಲ್ಲಿಸಿ ರೆಕ್ಕೆಗಳನುಐ ಕೆಳಗಿಳಿಸಿದವು. ಆಗ ಇನೊಐಂದು ದೊಡ್ಡ ಶಘ್ದ ಉಂಟಾಯಿತು. ಅವುಗಳ ತಲೆಗಳ ಮೇಲ್ಗಡೆಯ ಙೋಗುಣಿಯ ಮೇಲಿನಿಂದ ಶಘ್ದವು ಹೊರಟಿತ್ತು.
IRVKN   ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲದ ಮೇಲಿಂದ ಒಂದು ಧ್ವನಿಯು ಕಿವಿಗೆ ಬಿತ್ತು. ಜೀವಿಗಳು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು.