Bible Language

Ecclesiastes 10:9 (LXXEN) English version of the Septuagint Bible

Versions

KNV   ಯಾವನು ಕಲ್ಲುಗಳನ್ನು ಕೀಳುವನೋ ಅವುಗಳಿಂದ ಅವನು ನೋವುಪಡುವನು; ಯಾವನು ಕಟ್ಟಿಗೆ ಕಡಿಯುವನೋ ಅದರಿಂದ ಅವನು ಅಪಾಯಗೊಳ್ಳುವನು.
ERVKN   ಬಂಡೆಗಳನ್ನು ಉರುಳಿಸುವವನಿಗೆ ನೋವಾಗುವುದು; ಮರಗಳನ್ನು ಕಡಿಯುವವನಿಗೆ ಕೇಡಾಗುವುದು.
IRVKN   ಯಾವನು ಕಲ್ಲುಗಳನ್ನು ಕೀಳುವನೋ
ಅವನಿಗೆ ಹಾನಿ ಆಗುವುದು.
ಮರವನ್ನು ಕಡೆಯುವವನಿಗೆ
ಅಪಾಯವಿದೆ.