Bible Language
Psalms 71
(LXXEN)
English version of the Septuagint Bible
Versions
KNV
ಓ
ಕರ್ತನೇ,
ನಾನು
ನಿನ್ನಲ್ಲಿ
ಭರವಸವನ್ನಿಟ್ಟಿದ್ದೇನೆ;
ನನಗೆ
ಎಂದಿಗೂ
ಆಶಾ
ಭಂಗವಾಗದಿರಲಿ.
ERVKN
ಯೆಹೋವನೇ,
ನಿನ್ನನ್ನೇ
ಆಶ್ರಯಿಸಿಕೊಂಡಿದ್ದೇನೆ;
ಎಂದಿಗೂ
ಆಶಾಭಂಗಪಡಿಸಬೇಡ.
IRVKN
ಯೆಹೋವನೇ,
ನಿನ್ನನ್ನು
ಮೊರೆಹೊಕ್ಕಿದ್ದೇನೆ;
ಎಂದಿಗೂ
ಅವಮಾನಕ್ಕೆ
ಗುರಿಮಾಡಬೇಡ.