Bible Language
Luke 2:26
(LUKE_11_31)
Versions
KNV
ಕರ್ತನಾಗಿರುವ
ಕ್ರಿಸ್ತನನ್ನು
ಅವನು
ನೋಡುವದಕ್ಕಿಂತ
ಮುಂಚೆ
ಮರಣ
ಹೊಂದುವದಿಲ್ಲವೆಂದು
ಪರಿಶುದ್ಧಾತ್ಮನಿಂದ
ಅವನಿಗೆ
ಪ್ರಕಟವಾಗಿತ್ತು.
ERVKN
ಪ್ರಭುವು
ಕಳುಹಿಸುವ
ಕ್ರಿಸ್ತನನ್ನು
ನೋಡುವ
ತನಕ
ನೀನು
ಸಾಯುವುದಿಲ್ಲ
ಎಂದು
ಪವಿತ್ರಾತ್ಮನು
ಸಿಮೆಯೋನನಿಗೆ
ತಿಳಿಸಿದ್ದನು.