Bible Language

Jonah 2:3 (LUKE_11_30)

Versions

KNV   ನನ್ನನ್ನು ನೀನು ಅಗಾಧದಲ್ಲಿಯೂ ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿ; ಪ್ರವಾಹಗಳು ನನ್ನನ್ನು ಸುತ್ತಿಕೊಂಡವು; ನಿನ್ನ ಎಲ್ಲಾ ಅಲೆಗಳೂ ನಿನ್ನ ತೆರೆಗಳೂ ನನ್ನ ಮೇಲೆ ದಾಟಿಹೋದವು.
ERVKN   “ನೀನು ನನ್ನನ್ನು ಸಮುದ್ರಕ್ಕೆ ಎಸೆದಿ. ನಿನ್ನ ಬಲವಾದ ತೆರೆಗಳು ನನ್ನ ಮೇಲೆ ಅಪ್ಪಳಿಸಿದವು. ನಾನು ಕೆಳಗೆ, ಕೆಳಗೆ ಆಳವಾದ ಸ್ಥಳಕ್ಕೆ ಹೋದೆನು. ನನ್ನ ಸುತ್ತಲೂ ಸಮುದ್ರ, ನೀರು ತುಂಬಿದ್ದವು.