Versions
KNV ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳು ಎತ್ತಲ್ಪಡುವವು.
ERVKN ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.
IRVKN ದುಷ್ಟರ ಕೊಂಬುಗಳನ್ನೆಲ್ಲಾ * ಕೊಂಬುಗಳನ್ನೆಲ್ಲಾ ಅಥವಾ ಬಲವನ್ನು. ಮುರಿದುಬಿಡುವೆನು;
ಆದರೆ ನೀತಿವಂತರ ಕೊಂಬುಗಳನ್ನು † ಕೊಂಬುಗಳನ್ನು ಅಥವಾ ಬಲವನ್ನು. ಉನ್ನತಮಟ್ಟಕ್ಕೆ ಎತ್ತಲ್ಪಡುವವು. PE