Versions
KNV ಲೇವಿಯ ಮನೆಯವರೇ, ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಭಯಪಡುವವರೇ, ಕರ್ತನನ್ನು ಸ್ತುತಿಸಿರಿ.
ERVKN ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ! ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ.
IRVKN ಲೇವಿಯ ಮನೆತನದವರೇ,
ಯೆಹೋವನನ್ನು ಕೊಂಡಾಡಿರಿ;
ಯೆಹೋವನ ಭಕ್ತರೇ,
ಯೆಹೋವನನ್ನು ಕೊಂಡಾಡಿರಿ.