Bible Language

Jeremiah 30:21 (LITV) Literal Translation of the Holy Bible

Versions

KNV   ಅವರ ಪ್ರಧಾನರು ಅವರೊಳಗೆ ಇರುವರು; ಅವರನ್ನಾಳುವವನು ಅವರ ಮಧ್ಯದಲ್ಲಿಂದ ಹೊರಡುವನು; ನಾನು ಅವನನ್ನು ಹತ್ತಿರ ಬರಮಾಡು ವೆನು; ಅವನು ನನಗೆ ಸವಿಾಪಿಸುವನು; ಆದರೆ ನನಗೆ ಸವಿಾಪಿಸುವದಕ್ಕೆ ತನ್ನ ಹೃದಯ ನಿಶ್ಚಯ ಮಾಡಿಕೊಂಡ ಇವನಾರೆಂದು ಕರ್ತನು ಅನ್ನುತ್ತಾನೆ.
ERVKN   ಅವರಲ್ಲೇ ಒಘ್ಬನು ಅವರಿಗೆ ನಾಯಕನಾಗಿರುವನು. ನಾಯಕನು ನನಐ ಜನರಿಂದಲೇ ಘರುವನು. ನಾನು ಹೇಳಿದರೆ ಮಾತ್ರ ಜನರು ನನಐ ಹತ್ತಿರಕ್ಕೆ ಘರಲು ಸಾಧ್ಯ. ಆದುದರಿಂದ ನಾನು ನಾಯಕನನುಐ ನನಐ ಹತ್ತಿರ ಘರಲು ಹೇಳುವೆನು. ಅವನು ನನಗೆ ತುಂಙಾ ಹತ್ತಿರದವನಾಗುವನು.
IRVKN   ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗಿರುವನು, ಅವರ ವಂಶದವನೇ ಅವರನ್ನಾಳುವನು.
ನಾನು ಅವನನ್ನು ನನ್ನ ಹತ್ತಿರಕ್ಕೆ ಬರಗೊಡಿಸಲಾಗಿ ಅವನು ನನ್ನ ಸನ್ನಿಧಾನಕ್ಕೆ ಸೇರುವನು.
ನನ್ನನ್ನು ಸಮೀಪಿಸುವುದಕ್ಕೆ ಯಾರು ಧೈರ್ಯಗೊಂಡಾರು? ಇದು ಯೆಹೋವನ ನುಡಿ.”