Bible Language

Jeremiah 2:37 (LITV) Literal Translation of the Holy Bible

Versions

KNV   ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟುಹೋಗುವಿ; ಕರ್ತನು ನಿನ್ನ ಭರವಸೆಗಳನ್ನು ತಿರಸ್ಕರಿಸಿದ್ದಾನೆ, ಅವುಗಳಲ್ಲಿ ನಿನಗೆ ಸಫಲವಾಗುವದಿಲ್ಲ.
ERVKN   ಕೊನೆಗೆ ನೀನು ಈಜಿಪ್ಟನುಐ ಬಿಡುವೆ, ನಾಚಿಕೆಯಿಂದ ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವೆ. ನೀನು ದೇಶಗಳನುಐ ನಂಬಿರುವೆ, ಆದರೆ ದೇಶಗಳಿಂದ ನಿನಗೆ ಯಾವ ಅನುಕೂಲವೂ ಆಗದು. ಯೆಹೋವನು ದೇಶಗಳನುಐ ನಿರಾಕರಿಸಿದ್ದಾನೆ. ಯೆಹೋವನು ಹೀಗೆ ನುಡಿದನು: “ಒಘ್ಬ ಮನುಷ್ಯನು ತನಐ ಹೆಂಡತಿಯೊಂದಿಗೆ ವಿವಾಹ
IRVKN   ಅಲ್ಲಿಂದಲೂ ತಲೆಯ ಮೇಲೆ ಕೈಹೊತ್ತುಕೊಂಡು ಹೊರಡುವಿ; ಏಕೆಂದರೆ ನಿನ್ನ ಭರವಸೆಗಳನ್ನು ಯೆಹೋವನು ನಿರಾಕರಿಸಿದ್ದಾನೆ; ಅವುಗಳ ಮುಖಾಂತರ ನಿನ್ನ ಕಾರ್ಯವು ಕೈಗೂಡುವುದಿಲ್ಲ. PE