Bible Language

Ezekiel 27:5 (LITV) Literal Translation of the Holy Bible

Versions

KNV   ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿ ದ್ದಾರೆ, ನಿನಗೆ ಪಠಸ್ತಂಭಗಳನ್ನು ಮಾಡುವದಕ್ಕೆ ಲೆಬ ನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.
ERVKN   ನಿನಐ ಘಡಗಿಯವರು ಸೆನೀರ್ ಙೆಟ್ಟದ ತುರಾಯಿ ಮರಗಳ ಹಲಗೆಗಳನುಐ ಉಪಯೋಗಿಸಿದರು. ಲೆಘನೋನಿನ ದೇವದಾರು ಮರವನುಐ ಹಾಯಿ ಮರವನಾಐಗಿ ಉಪಯೋಗಿಸಿದರು.
IRVKN   ಸೆನೀರಿನ ತುರಾಯಿ ಮರದಿಂದ ನಿನ್ನ ಹಲಗೆಗಳನ್ನು ಮಾಡುವುದಕ್ಕೆ
ಮತ್ತು ನಿನ್ನ ಸ್ತಂಭವನ್ನು ರಚಿಸುವುದಕ್ಕೆ ಲೆಬನೋನಿನಿಂದ ದೇವದಾರು ಮರವನ್ನು ತಂದರು.