Bible Language

Ezekiel 1:14 (LITV) Literal Translation of the Holy Bible

Versions

KNV   ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾ ಡುತ್ತಾ ಇದ್ದವು.
ERVKN   ಮಿಂಚಿನ ವೇಗದಂತೆ ಜೀವಿಗಳು ಆಚೀಚೆ ಓಡಾಡುತ್ತಿದ್ದವು.
IRVKN   ಜೀವಿಗಳು ಮಿಂಚಿನಂತೆ ಮುಂದಕ್ಕೂ, ಹಿಂದಕ್ಕೂ ವೇಗವಾಗಿ ಚಲಿಸುತ್ತಿದ್ದವು. PEPS