Bible Language
Psalms 76
(LITV)
Literal Translation of the Holy Bible
Versions
KNV
ದೇವರು
ಯೆಹೂದದಲ್ಲಿ
ಪ್ರಸಿದ್ಧವಾಗಿದ್ದಾನೆ;
ಇಸ್ರಾಯೇಲಿನಲ್ಲಿ
ಆತನ
ಹೆಸರು
ದೊಡ್ಡದಾಗಿದೆ.
ERVKN
ಯೆಹೂದದ
ಜನರು
ದೇವರನ್ನು
ಬಲ್ಲವರೇ
ಸರಿ!
ಇಸ್ರೇಲಿನ
ಜನರು
ಆತನ
ನಾಮವನ್ನು
ಗೌರವಿಸುವರು.
IRVKN
ದೇವರು
ಯೆಹೂದ
ದೇಶದಲ್ಲಿ
ಪ್ರಸಿದ್ಧಗೊಂಡವನು;
ಇಸ್ರಾಯೇಲರಲ್ಲಿ
ಆತನ
ನಾಮವು
ದೊಡ್ಡದು.