Bible Language

Ezekiel 5:3 (LITV) Literal Translation of the Holy Bible

Versions

KNV   ನೀನು ಅವುಗಳೊಳಗಿಂದ ಕೆಲವನ್ನು ಲೆಕ್ಕದಲ್ಲಿ ತೆಗೆದು ನಿನ್ನ ಸೆರಗುಗಳಲ್ಲಿ ಕಟ್ಟು ಅಂದನು.
ERVKN   ಆದರೆ ನೀನು ಅದರಿಂದ ಕೆಲವು ಕೂದಲನುಐ ತೆಗೆದು ನಿನಐ ಮೇಲಂಗಿಯ ಅಂಚಿನಲ್ಲಿ ಸುತ್ತಿಡು. ನಾನು ನನಐ ಜನರಲ್ಲಿ ಕೆಲವರನುಐ ರಕ್ಷಿಸುವೆನು ಎಂಘುದಕ್ಕೆ ಇದು ಗುರುತಾಗಿದೆ.
IRVKN   ಆಗ ಕಡೆಯ ಭಾಗದಲ್ಲಿ ಉಳಿಸಿಕೊಂಡ ಕೆಲವು ಕೂದಲನ್ನು ನಿನ್ನ ಮೇಲಂಗಿಯ ಅಂಚಿನಲ್ಲಿ ಕಟ್ಟು.