Bible Language

Ezekiel 2:9 (LITV) Literal Translation of the Holy Bible

Versions

KNV   ನಾನು ನೋಡಿದಾಗ ಇಗೋ, ಅದರಲ್ಲಿ ಒಂದು ಪುಸ್ತಕದ ಸುರಳಿ ಇತ್ತು.
ERVKN   ಆಗ ನಾನು ಒಂದು ಕೈ ನನಐ ಘಳಿಗೆ ಘರುವದನುಐ ಕಂಡೆನು. ಕೈ ಒಂದು ಸುರುಳಿಯನುಐ ಹಿಡುಕೊಂಡಿತ್ತು. 10ಆತನು ಸುರುಳಿಯನುಐ ನನೆಐದುರಿನಲ್ಲಿ ಬಿಚ್ಚಿದಾಗ ಅದರ ಮುಂಭಾಗದಲ್ಲಿಯೂ ಹಿಂಭಾಗದಲ್ಲಿಯೂ ಮಾತುಗಳು ಘರೆಯಲ್ಪಟ್ಟಿದ್ದವು. ನಾನಾ ತರದ ಪ್ರಲಾಪಗಳು, ನರಳಾಟಗಳು ಮತ್ತು ಗೋಳಾಟಗಳು ಘರೆಯಲ್ಪಟ್ಟಿದ್ದವು.
IRVKN   ಇಗೋ, ನಾನು ನೋಡುತ್ತಿರಲಾಗಿ ಒಂದು ಕೈ ನನ್ನ ಕಡೆಗೆ ಚಾಚಿತ್ತು, ಇಗೋ ಅದರಲ್ಲಿ ಗ್ರಂಥದ ಸುರುಳಿಯು ಕಾಣಿಸಿತು.