Bible Language

Ezekiel 28 (LITV) Literal Translation of the Holy Bible

Versions

KNV   ಕರ್ತನ ವಾಕ್ಯವು ಮತ್ತೆ ಬಂದು ನನಗೆ ಹೇಳಿದ್ದೇನಂದರೆ--
ERVKN   ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ,
IRVKN   {ತೂರಿನ ಅರಸನ ಅಹಂಭಾವವನ್ನು ಖಂಡಿಸಿದ್ದು} PS ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,