Bible Language

Job 18:16 (KNV) Kannadam Old BSI Version

Versions

KNV   ಕೆಳಗಿನಿಂದ ಅವನ ಬೇರುಗಳು ಒಣ ಗುವವು; ಮೇಲಿನಿಂದ ಅವನ ಕೊಂಬೆಯು ಕೊಯ್ಯ ಲ್ಪಡುವದು;
ERVKN   ಅವನ ಬೇರುಗಳು ಕೆಳಗೆ ಒಣಗಿ ಹೋಗುತ್ತವೆ. ಅವನ ಕೊಂಬೆಗಳು ಮೇಲೆ ಸತ್ತುಹೋಗುತ್ತವೆ.
IRVKN   ಅವನ ವಂಶವೃಕ್ಷದ ಬೇರುಗಳು ಒಣಗುವುದು,
ಅದರ ರೆಂಬೆಯು ಮೇಲೆ ಬಾಡುವುದು.