Bible Language

Jeremiah 36:16 (KNV) Kannadam Old BSI Version

Versions

KNV   ಆಗ ಆದದ್ದೇನಂದರೆ--ಅವರು ವಾಕ್ಯಗಳನ್ನೆಲ್ಲಾ ಕೇಳಿದ ಮೇಲೆ ಒಬ್ಬರಿಗೊಬ್ಬರು ಹೆದರಿಕೊಂಡು--ನಾವು ನಿಶ್ಚಯವಾಗಿ ವಾಕ್ಯಗಳನ್ನೆಲ್ಲಾ ಅರಸನಿಗೆ ತಿಳಿಸುತ್ತೇ ವೆಂದು ಬಾರೂಕನಿಗೆ ಹೇಳಿದರು.
ERVKN   ರಾಜ್ಯಾಊಕಾರಿಗಳು ಸುರುಳಿಯಲ್ಲಿ ಘರೆದ ಎಲ್ಲಾ ಸಂದೇಶಗಳನುಐ ಕೇಳಿ ಭಯಪಟ್ಟು ಒಘ್ಬರ ಮುಖವನೊಐಘ್ಬರು ನೋಡಿದರು. ಅವರು ಙಾರೂಕನಿಗೆ, “ನಾವು ರಾಜನಾದ ಯೆಹೋಯಾಕೀಮನಿಗೆ ಸುರುಳಿಯಲ್ಲಿರುವ ಸಂದೇಶಗಳ ಘಗ್ಗೆ ತಿಳಿಸಙೇಕು” ಎಂದರು.
IRVKN   ಅವರು ಮಾತುಗಳನ್ನೆಲ್ಲಾ ಕೇಳಿ ಬೆಚ್ಚಿಬಿದ್ದು ಒಬ್ಬರನ್ನೊಬ್ಬರು ನೋಡುತ್ತಾ, “ನಾವು ಮಾತುಗಳನ್ನೆಲ್ಲಾ ಅರಸನಿಗೆ ತಿಳಿಸಲೇಬೇಕು” ಎಂದು ಬಾರೂಕನಿಗೆ ಹೇಳಿದರು.