Bible Language

Jeremiah 36:15 (KNV) Kannadam Old BSI Version

Versions

KNV   ಆಗ ಅವರು ಅವನಿಗೆ--ಈಗ ಕೂತುಕೊಂಡು ನಮಗೆ ಓದಿ ಹೇಳು ಅಂದರು; ಆಗ ಬಾರೂಕನು ಅವರಿಗೆ ಓದಿ ಹೇಳಿದನು.
ERVKN   ಆಗ ಅಊಕಾರಿಗಳು ಙಾರೂಕನಿಗೆ, “ಕುಳಿತುಕೊ. ಸುರುಳಿಯನುಐ ನಮ್ಮ ಮುಂದೆ ಓದು” ಎಂದರು.
IRVKN   ಅವರು ಅವನಿಗೆ, “ದಯಮಾಡಿ ಕುಳಿತುಕೊಂಡು ನಮ್ಮ ಮುಂದೆ ಓದು” ಎಂದು ಹೇಳಲು ಬಾರೂಕನು ಅದನ್ನು ಅವರ ಮುಂದೆ ಓದಿದನು.