Bible Language

Romans 4:21 (KJVP) King James Version with Strong Number

Versions

KNV   ಆತನು ತನ್ನ ವಾಗ್ದಾನವನ್ನು ನೆರವೇರಿ ಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟನು.
ERVKN   ದೇವರು ತಾನು ಮಾಡಿದ ವಾಗ್ದಾನವನ್ನು ಖಂಡಿತವಾಗಿ ನೆರವೇರಿಸಬಲ್ಲನೆಂದು ಅಬ್ರಹಾಮನು ದೃಢವಾಗಿ ನಂಬಿದನು.
IRVKN   ದೇವರನ್ನು ಘನಪಡಿಸುವವನಾಗಿ * ಆದಿ 18:14 ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು ನಂಬಿಕೆಯಿಂದಲೇ ಬಲಹೊಂದಿ ಪೂರ್ಣದೃಢತೆಯುಳ್ಳವನಾದನು.