Bible Language

Numbers 14 (KJVP) King James Version with Strong Number

Versions

KNV   ಆಗ ಸಭೆಯವರೆಲ್ಲಾ ತಮ್ಮ ಸ್ವರವೆತ್ತಿ ಕೂಗುವವರಾಗಿ ರಾತ್ರಿಯೆಲ್ಲಾ ಅತ್ತರು.
ERVKN   ರಾತ್ರಿಯಲ್ಲಿ ಜನರೆಲ್ಲರೂ ಗಟ್ಟಿಯಾಗಿ ಕೂಗಿಕೊಂಡರು.
IRVKN   {ಜನರು ಮೋಶೆಯ ವಿರುದ್ಧ ತಿರುಗಿಬಿದ್ದು ನಾಶವಾದದ್ದು} PS ಆಗ ಜನಸಮೂಹದವರೆಲ್ಲರೂ ತಮ್ಮ ಸ್ವರ ಎತ್ತಿ ರಾತ್ರಿಯೆಲ್ಲಾ ಗೋಳಾಡಿದರು.