Bible Language
Job 28
(KJVP)
King James Version with Strong Number
Versions
KNV
ಬೆಳ್ಳಿಗೆ
ಗಣಿಯೂ
ಬಂಗಾರಕ್ಕೆ
ಚೊಕ್ಕ
ಮಾಡುವ
ಸ್ಥಳವೂ
ಉಂಟಲ್ಲಾ?
ERVKN
“ಬೆಳ್ಳಿಯ
ಗಣಿಗಳು
ಇವೆ;
ಚಿನ್ನವನ್ನು
ಶುದ್ಧೀಕರಿಸುವ
ಸ್ಥಳಗಳೂ
ಇವೆ.
IRVKN
{ಯೋಬನು
ಜ್ಞಾನ
ಮತ್ತು
ತಿಳಿವಳಿಕೆ
ಕುರಿತು
ಮಾತನಾಡಿದ್ದು}
PS
“ಬೆಳ್ಳಿ
ಸಿಕ್ಕುವ
ಗಣಿಯೂ,
ಚಿನ್ನದ
ಅದುರು
ದೊರಕುವ
ಸ್ಥಳವೂ
ಉಂಟಷ್ಟೆ.