Bible Language

Jeremiah 25 (KJVP) King James Version with Strong Number

Versions

KNV   ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮೊದಲನೇ ವರುಷವಾಗಿದ್ದ ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಯೆಹೂದದ ಸಮಸ್ತ ಜನರ ವಿಷಯ ಯೆರೆವಿಾಯನಿಗೆ ಉಂಟಾದ ವಾಕ್ಯವು.
ERVKN   ಯೆಹೂದದ ಎಲ್ಲಾ ಜನರ ಘಗ್ಗೆ ಯೆರೆಮೀಯನಿಗೆ ಸಂದೇಶವು ಘಂದಿತು. ಸಂದೇಶವು ಯೆಹೂದದ ಅರಸನಾದ ಯೆಹೋಯಾಕೀಮನ ಆಳಿಬಕೆಯ ನಾಲ್ಕನೆಯ ವರುಷದಲ್ಲಿ ಘಂದಿತು. ಯೆಹೋಯಾಕೀಮನು ಯೋಷೀಯನ ಮಗ. ಅವನ ಆಳಿಬಕೆಯ ನಾಲ್ಕನೇ ವರ್ಷದಲ್ಲಿ ಅಂದರೆ ಙಾಬಿಲೋನಿನಲ್ಲಿ ನೆಘೂಕದೆಐಚ್ಚರನ ಆಳಿಬಕೆಯ ಮೊದಲನೇ ವರ್ಷದಲ್ಲಿ
IRVKN   {ಯೆಹೂದ್ಯರ ದ್ರೋಹ} PS ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ, ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ,