Bible Language

Revelation 13:10 (KJV) King James Version

Versions

KNV   ಸೆರೆಗೆ ನಡಿಸುವವನು ಸೆರೆಗೆ ಹೋಗುವನು; ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲೆಯಾಗಬೇಕು. ಇದರಲ್ಲಿ ಪರಿ ಶುದ್ಧರ ತಾಳ್ಮೆಯೂ ನಂಬಿಕೆಯೂ ಇರುತ್ತದೆ.
ERVKN   ಸೆರೆಹಿಡಿಯುವವನು ಸೆರೆಗೆ ಹಾಕಲ್ಪಡಬೇಕು. ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲ್ಲಲ್ಪಡಬೇಕು. ಇದರ ಅರ್ಥವೇನೆಂದರೆ, ದೇವರ ಪರಿಶುದ್ಧ ಜನರು ತಾಳ್ಮೆ ಮತ್ತು ನಂಬಿಕೆ ಉಳ್ಳವರಾಗಿರಬೇಕು.