Bible Language

Psalms 69:2 (KJV) King James Version

Versions

KNV   ನೆಲೆ ಸಿಕ್ಕದ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತೇನೆ; ನನ್ನ ಮೇಲೆ ಹಾದುಹೋಗುವ ನೀರಿನ ಪ್ರವಾಹಗಳ ಅಗಾಧದಲ್ಲಿ ನಾನು ಸಿಕ್ಕಿಕೊಂಡಿದ್ದೇನೆ.
ERVKN   ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ; ಆಳವಾದ ಕಳ್ಳುಸುಬಿನಲ್ಲಿ ಮುಳುಗಿ ಹೋಗುತ್ತಿದ್ದೇನೆ. ನಾನು ಆಳವಾದ ಮಡುವಿವೊಳಕ್ಕೆ ಬಂದಿದ್ದೇನೆ. ಅಲೆಗಳು ನನ್ನ ಸುತ್ತಲೂ ಬಡಿಯುತ್ತಿವೆ. ನಾನು ಮುಳುಗಿಹೋಗುತ್ತಿರುವೆ.