Bible Language

Psalms 49:1 (KJV) King James Version

Versions

KNV   ಎಲ್ಲಾ ಜನರೇ, ಇದನ್ನು ಕೇಳಿರಿ; ಭೂಲೋಕದ ನಿವಾಸಿಗಳಿರಾ, ಕೇಳಿರಿ;
ERVKN   ಸರ್ವಜನಾಂಗಗಳೇ, ಕೇಳಿರಿ, ಭೂನಿವಾಸಿಗಳಿರಾ, ಆಲಿಸಿರಿ.
IRVKN   ಸಕಲ ದೇಶಗಳ ಜನರೇ, ಕೇಳಿರಿ;
ಭೂಲೋಕದ ನಿವಾಸಿಗಳೇ, ಕಿವಿಗೊಡಿರಿ.