Bible Language

Jeremiah 52:15 (KJV) King James Version

Versions

KNV   ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವ ರಾದ ಕೆಲವರನ್ನೂ ಪಟ್ಟಣದಲ್ಲಿ ಉಳಿದ ಜನರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಸಮೂಹದಲ್ಲಿ ಮಿಕ್ಕಾದವರನ್ನೂ ಸೆರೆಯಾಗಿ ಒಯ್ದನು.
ERVKN   ಸೇನಾಊಪತಿಯಾದ ನೆಘೂಜರದಾನನು ಜೆರುಸಲೇಮಿನಲ್ಲಿ ಇನೂಐ ಉಳಿದುಕೊಂಡಿದ್ದ ಜನರನುಐ ಘಂಊಗಳನಾಐಗಿ ಮಾಡಿಕೊಂಡನು. ಮುಂಚೆ ಙಾಬಿಲೋನಿನ ರಾಜನಿಗೆ ಶರಣಾಗತರಾದವರನುಐ ಸಹ ಅವನು ತೆಗೆದುಕೊಂಡು ಹೋದನು. ಜೆರುಸಲೇಮಿನಲ್ಲಿ ಉಳಿದ ಕುಶಲಕರ್ಮಿಗಳನುಐ ಸಹ ಅವನು ತೆಗೆದುಕೊಂಡು ಹೋದನು.