Bible Language

Jeremiah 20:11 (KJV) King James Version

Versions

KNV   ಆದರೆ ಕರ್ತನು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾನೆ; ಆದದರಿಂದ ನನ್ನನ್ನು ಹಿಂಸಿಸು ವವರು ಎಡವುವರು, ಗೆಲ್ಲುವದಿಲ್ಲ; ಅನುಕೂಲ ವಾಗದೆ ಇದ್ದದರಿಂದ ಅವರು ಬಹಳ ನಾಚಿಕೆಪಡುವರು; ಅವರ ಗಲಿಬಿಲಿಯು ನಿತ್ಯವಾಗಿರುವದು. ಅದು ಮರೆತು ಹೋಗಲ್ಪಡುವದಿಲ್ಲ.
ERVKN   ಆದರೆ ಯೆಹೋವನು ನನೊಐಡನಿದ್ದಾನೆ. ಯೆಹೋವನು ಒಘ್ಬ ಶೂರ ಯೋಧನಂತಿದ್ದಾನೆ. ಆದುದರಿಂದ ನನಐನುಐ ಙೆನಐಟ್ಟಿಕೊಂಡು ಘರುತ್ತಿದ್ದ ಜನರು ಬೀಳುತ್ತಾರೆ. ಅವರು ನನಐನುಐ ಸೋಲಿಸಲಾರರು. ಜನರು ಸೋತುಹೋಗುತ್ತಾರೆ. ಅವರಿಗೆ ಆಶಾಭಂಗವಾಗುತ್ತದೆ. ಅವರಿಗೆ ನಾಚಿಕೆಯಾಗುತ್ತದೆ. ಅವರು ನಾಚಿಕೆಯನುಐ ಎಂದೂ ಮರೆಯಲಾರರು.