Bible Language

Habakkuk 2:11 (KJV) King James Version

Versions

KNV   ಗೋಡೆಯೊಳ ಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ.
ERVKN   ಗೋಡೆಯ ಕಲ್ಲುಗಳು ನಿನಗೆ ವಿರುದ್ಧವಾಗಿ ಕೂಗುವವು. ಯಾಕೆ, ನಿನ್ನ ಮನೆಯ ಮರದ ಜಂತೆಗಳು ಸಹ ನೀನು ದುಷ್ಟತನವನ್ನು ಮಾಡಿದ್ದೀ ಎಂದು ಸಾಕ್ಷಿ ಹೇಳುವವು.