Bible Language

Ezekiel 20:22 (KJV) King James Version

Versions

KNV   ಆದಾಗ್ಯೂ ನಾನು ನನ್ನ ಕೈಯನ್ನು ಹಿಂತೆಗೆದು ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ ಅನ್ಯಜನಾಂಗ ಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.
ERVKN   ಆದರೆ ನಾನು ನನಐನುಐ ಹಾಗೆ ಮಾಡದಂತೆ ತಡೆದೆನು. ಇಸ್ರೇಲರನುಐ ಈಜಿಪ್ಟಿನಿಂದ ಹೊರತರುವದನುಐ ಙೇರೆ ಜನಾಂಗದವರು ನೋಡಿರುತ್ತಾರೆ. ಆದುದರಿಂದ ನಾನು ಅವರನುಐ ನಾಶಮಾಡಲಿಲ್ಲ. ನನಐ ಹೆಸರಿನ ಘನತೆಯನುಐ ಉಳಿಸಿಕೊಂಡೆನು.